ನನ್ನ ಕಾಡುವ ಪ್ರಶ್ನೆಗಳು..... kannada kavitegalu Basavaraja Hubli Love for lovers
Posts
Showing posts from 2017
Avale avale Nenapago hudugi song kannada kavithegalu Basavaraja hubli
- Get link
- X
- Other Apps
Avane avane Nenapago huduga song kannada kavithegalu basavaraja hubli
- Get link
- X
- Other Apps
- Get link
- X
- Other Apps
-ಪ್ರೀತಿಯ ಮಳೆ- ಮನೆಯಾಚೆ ಮಳೆಯು ಮೆಲ್ಲಗೆ ಸದ್ದುಮಾಡಿದೆ ಮೈ ಮನಸು ನಡುಗುವಂತೆ ಅರಳಿ ಎದೆಯೋಳಗೆ ಶುರುವಾಗುತಿದೆ ನಿನ್ನ ನೆನಪುಗಳ ಹಾವಳಿ ಪ್ರೀತಿಗೂ ಮಳೆಗೂ ತಿಳಿದಿಲ್ಲ ವ್ಯತ್ಯಾಸಗಳು ಮಳೆ ಬಂದಾಗ ನೀನು ಮಾತ್ರ ನೆನಪಾಗುವೆ ಒದ್ದೆಯಾದ ನನ್ನ ತೋಳುಗಳು ನಿನ್ನ ಬಿಸಿ ಅಪ್ಪುಗೆಯನ್ನು ಬಯಸುತಿವೆ. ಮನದ ಕಿಟಕಿಯಿಂದ ಕದ್ದು ನೋಡಿದೆ ಮುದ್ದು ಮುದ್ದಾದ ನಿನ್ನ ಮೈಮಾಟ ಮನೆಯ ಕಿಟಕಿಯಿಂದ ಬಗ್ಗಿ ನೋಡಿದೆ ಆಚೆ ಮಳೆಯ ಸುತ್ತ ನಿನ್ನದೇ ಹುಡುಕಾಟ. ಬರಬಾರದೇ ಈ ಸುಂದರ ಸಮಯದಲ್ಲಿ ಮಳೆಯ ಜೊತೆ ತಂಗಾಳಿಯಾಗಿ ಕಾಣಿಸಬಾರದೆ ನಿನೋಮ್ಮೆ ಎದುರಲ್ಲಿ ತನು ಬಳಸುವ ಬೆಚ್ಚನೆಯ ಬಳ್ಳಿಯಾಗಿ -ಬಸವರಾಜ(ಹುಬ್ಳಿ)- ಪ್ರೀತಿಗಾಗಿ love for lovers ನನ್ನ ಭಾವನೆಗಳ ಭಾವಲೀಲೆ
- Get link
- X
- Other Apps
ಸ್ವರ್ಗ....ನರಕ. ...... ಮಾನವೀಯತೆ ಇರುವವರೆಲ್ಲ ದೇವರು ಎನ್ನುವದಾದರೆ, ಅಂತಹ ದೇವರಿಗೆ ಗುಡಿಕಟ್ಟಿ ಕೈ ಮುಗಿಯುದಾದರೆ, ಎಲ್ಲರನ್ನೂ ಒಬ್ಬ ದೇವನಿರುವನು, ಪ್ರೀತಿಯಿಂದ ಪೂಜಿಸಿದರೆ ಪ್ರಪಂಚವೇ ದೇವಸ್ಥಾನ (ಸ್ವರ್ಗ)........! ತಪ್ಪು ಮಾಡಿದವರೆಲ್ಲ ರಾಕ್ಷಸರು ಎನ್ನುವದಾದರೆ, ಅಂತಹ ರಾಕ್ಷಸರನು ಕೊಚ್ಚಿ ಕೊಲ್ಲುವದಾದರೆ, ಎಲ್ಲರಲ್ಲೂ ಒಬ್ಬ ರಾಕ್ಷಸನಿರುವನು, ಹುಡುಕಿ ಸಂಹರಿಸುವುದಾದರೆ ಪ್ರಪಂಚವೇ ಸ್ಮಶಾನ (ನರಕ)...........! -ಬಸವರಾಜ(ಹುಬ್ಳಿ)- ಪ್ರೀತಿಗಾಗಿ love for lovers Kannadadakavithe.blogspot