ಚಂಚಲೆ.....(ಪ್ರೇಮ ಕವಿತೆ)
____ಚಂಚಲ_____ ಮಾತಿಲ್ಲದೇ ಮೌನವಾದೆನು, ಕಣ್ಣಿದ್ದು ಕುರುಡಾದೆನು, ಹೀಗೇಕೆ ನನಗಾಯಿತು, ಮನಸು ಚಂಚಲವಾಯಿತು....! ನನ್ನ ಮನಸಲಿ ನೀನಿಲ್ಲ. ನೀನೆಂದಿಗೂ ನನ್ನವಳಲ್ಲ, ಆದರೂ ಹೀಗೆಕೆ ನೀ ಕಾಡುತಿರುವೇ, ಕಣ್ಣಲ್ಲೇ ನನ್ನ ಕೊಲ್ಲುತಿರುವೇ...! ಸ್ಯಾಂಪಲ್ ಗೆ ಸಿಂಪಲ್ಲಾಗಿ ನೀ ನಗುತಿರೇ, ಭಾರವಾಗುತಿದೆ ನಿನ್ನ ನಗುವಿನ ಹೊರೆ, ಹೃದಯದ ಬಡಿತವೇ ನಿಂತು ಹೊಗುತಿದೆ, ಬರಿ ಮೌನವೇ ಮಾತಾಗುತಿದೆ...! ಹಾಗಾದರೆ ನಾ ನಿನ್ನ ಪ್ರೀತಿಸಲೇ, ನಿನ್ನನ್ನು ಕನಸೆಂದು ಮರೆತುಬಿಡಲೇ, ಏನೂ ತಿಳಿಯದಾಗಿದೆ, ಒಳಮನವು ಚಂಚಲವಾಗುತಿದೆ...! -ಬಸವರಾಜ(ಹುಬ್ಳಿ)- By love for lovers Basavaraja(Hubli) 9066664591
Comments
ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ...
..
ಕನ್ನಡವನ್ನು ಉಳಿಸಿ, ಬೆಳೆಸಿ..
..
https://Www.spn3187.blogspot.in (already site viewed 1,33,133+)
&
https://T.me/spn3187/499 (already subscriber 499)
..
Share your friends & family also subscribe (join)