---ನನ್ನ ಭಾವನೆಗಳ ಭಾವಲೀಲೆ---
ಮನಸಲಿ ನೀನೆ ತುಂಬಿರುವಾಗ,
ಹೃದಯದ ಬಡಿತ ಹೆಚ್ಚಾದಾಗ,
ಬಂದು ನಿಂತೆ ನೀ ನನ್ನೇದುರು,
ಈ ಹೃದಯ ಕೇಳುತಿದೆ 
 ಹೇಳು ಹುಡುಗಿ.
  ನನ್ನೋಳಗೆ ನೀನು ಯಾರು....?

-ಬಸವರಾಜ(ಹುಬ್ಳಿ)-
By
love for lovers
Basavaraja(Hubli)
9066664591

Comments

Popular posts from this blog

ಚಂಚಲೆ.....(ಪ್ರೇಮ ಕವಿತೆ)