-*ನನ್ನ ಭಾವನೆಗಳ ಭಾವಲೀಲೆ*‍-

ನಿನ್ನ ನೇನಪುಗಳ ಸುಳಿಯಲ್ಲಿ ಸಿಲುಕಿ
ಸಿಗಲಾರದ ಅಕ್ಷರಗಳನ್ನು ನನ್ನಲ್ಲಿ ಹುಡುಕಿ
ನನ್ನ ಪ್ರೀತಿಯನ್ನು ಅಗೆದು ಮೊಗೆದು
ನೋವು ನಲಿವುಗಳನ್ನು ತೂಗಿ ಅಳೆದು
ತೋಚಿದ್ದನ್ನು ಮಾತ್ರ ಬರೆದ
ಕವನ ಸಂಕಲನವೇ
ನನ್ನ ಭಾವನೆಗಳ ಭಾವಲೀಲೆ.....!
-ಬಸವರಾಜ(ಹುಬ್ಳಿ)-
By
love for lovers
Basavaraja(Hubli)
9066664591

Comments

Popular posts from this blog

ಚಂಚಲೆ.....(ಪ್ರೇಮ ಕವಿತೆ)