Posts

Showing posts from May, 2015
Image
Basavaraja (Hubli) love for lovers
Image
 -----ನೀನು ನನ್ನವಳು---- ಕಟುವಾಗಿ ನುಡಿದೆ ನೀನು. ಮರೆತುಬಿಡು ನನ್ನನ್ನೆಂದು. ಮರೆತು ಬಿಡು ಎಂದಾಕ್ಷಣ ಮರೆಯಲು, ನೀನು ಬಾನಲ್ಲಿ ಕಂಡವಳಲ್ಲ. ನನ್ನ ಬಾಳಲ್ಲಿ ಬಂದವಳು.....! ಎಂದೆಂದಿಗೂ ನೀನು ನನ್ನವಳು...! ನೀ ಮರೆತರು ನಾನಿನ್ನ ಹೇಗೆ ಮರೆಯಲಿ...?                                                                       -ಬಸವರಾಜ(ಹುಬ್ಳಿ)- ನನ್ನ ಭಾವನೆಗಳ ಭಾವಲೀಲೆ ಬಸವರಾಜ (ಹುಬ್ಳಿ)
Image
--ಹುಣ್ಣಿಮೆ--- ನಿನ್ನ ಮೊಗವು ಚಂದ್ರನಂತೆ, ನಿನ್ನ ನಗುವು ಹುಣ್ಣಿಮೆಯಂತೆ, ಒಂದು ಬಾರಿ ನೀ ನಗಲು, ಉಕ್ಕೆರುತಿದೆ ನನ್ನ ಮನಸಿನ ಕಡಲು....! ಇದು ಸುನಾಮಿಯಾದರು ಭಯವಿಲ್ಲ. ಆಸೆಗಳು ಕೊಚ್ಚಿ ಹೋದರು ಚಿಂತೆಯಿಲ್ಲ. ಕನಸುಗಳು ಸತ್ತುಹೋದರು ಬೇಜಾರಿಲ್ಲ. ನೀನಿಲ್ಲದೆ ಇದಾವುದು ನನಗೆ ಬೇಕಾಗಿಲ್ಲ....! ಪೌರ್ಣಮಿಯ ಬೆಳದಿಂಗಳಂತೆ ನಿನ್ನ ನಗುವು. ಸಾಗರದ ತೆರೆಯಾಗಿದೆ ನನ್ನ ಮನವು. ಎದೆಗೆ ಅಪ್ಪಳಿಸುತಲಿದೆ ನನ್ನ ಮನಸು. ಶುರುವಾಗುತಿದೆ ಹೋಸ ಕನಸು.......! ಕನಸಲ್ಲೂ ಇದೆ ನಿನ್ನದೇ ಕಲ್ಪನೆ ಮಾಡುತಿರುವೇ ನಾ ನಿನ್ನದೆ ಯೋಚನೆ ನನಗೇನಾಗುತಿದೆ ಎಂದು ಗೊತ್ತಾಗುತಿಲ್ಲ ನಿನ್ನ ನಗುವನ್ನು ಮರೆಯಲಾಗುತಿಲ್ಲ ---ಬಸವರಾಜ(ಹುಬ್ಳಿ)-- By love for lovers Basavaraja (Hubli) 9066664591
Image
ಕನ್ನಡ ಕವನಗಳು ಕಳೇದು ಹೋಯಿತು ಈ ಹೃದಯ ನಾ ನಿನ್ನ ನೋಡಿದ ಸಮಯ ನನ್ನ ಮನಸು ನಿನ್ನ ಕಡೆ ವಾಲಿದೆ ನಿಜ ನನಗೆ ಪ್ರೀತಿಯಾಗಿದೆ -ಬಸವರಾಜ(ಹುಬ್ಳಿ)- love for lovers  
Image
-*ನನ್ನ ಭಾವನೆಗಳ ಭಾವಲೀಲೆ*‍- ನಿನ್ನ ನೇನಪುಗಳ ಸುಳಿಯಲ್ಲಿ ಸಿಲುಕಿ ಸಿಗಲಾರದ ಅಕ್ಷರಗಳನ್ನು ನನ್ನಲ್ಲಿ ಹುಡುಕಿ ನನ್ನ ಪ್ರೀತಿಯನ್ನು ಅಗೆದು ಮೊಗೆದು ನೋವು ನಲಿವುಗಳನ್ನು ತೂಗಿ ಅಳೆದು ತೋಚಿದ್ದನ್ನು ಮಾತ್ರ ಬರೆದ ಕವನ ಸಂಕಲನವೇ ನನ್ನ ಭಾವನೆಗಳ ಭಾವಲೀಲೆ.....! -ಬಸವರಾಜ(ಹುಬ್ಳಿ)- By love for lovers Basavaraja(Hubli) 9066664591
Image
ನನ್ನ ಭಾವನೆಗಳ ಭಾವಲೀಲೆ ಬಸವರಾಜ(ಹುಬ್ಳಿ) love for lovers 9066664591
Image
 By   love for lovers Basavaraja (Hubli)    9066664591
Image
__ <-ನಿನಗಾಗಿ ನಾ ದಿನವೂ ಕಾದೆ-> ಬಾಳದಾರಿಯಲ್ಲಿ ನನ್ನ ನಿನೀಂದು ದೂರ ಸರಿಸಿ ಹೋದೆ ಬಂದೆ ಬರುವೇ ನೀ ಎಂದು ನಿನ್ನ ದಾರಿ ನಾ ದಿನವೂ ಕಾದೆ....... ನಿನು ಬರಲೇ ಇಲ್ಲ ಪ್ರೀತಿ ತರಲೇ ಇಲ್ಲ ನನ್ನಿಂದ ದೂರಾದೆ ನೀನಗಾಗಿ ನಾ ದಿನವೂ ಕಾದೆ.... ಕನಸು ಕವಿದಿದೆ ಮನಸು ಬಾಡಿಹೋಗಿದೆ ಈ ನೋವನ್ನು ನಾ ಸಹಿಸಲಾಗದೆ ನಿನಗಾಗಿ ನಾ ದಿನವೂ ಕಾದೆ.... ಕಣ್ಣು ಕಾನುತಿದೆ ಒಂದೆ ಬಿಂಬ ಕಾನುತಿದೆ ನಿನ್ನ ಪ್ರತಿಬಿಂಬ ಹೀಗೆ ನಾ ಇರಲಾರದೆ ನಿನ್ನದಾರಿ ನಾ ದಿನವು ಕಾದೆ...... ಪ್ಲೀಸ್ ಬೇಗ ಬಾ......... By Nanna Bhavanegala Bhavalile love for lovers Basavaraja(hubli) 9066664591
Image
-ಕತ್ತಲಾಗಿದೆ ಬದುಕು- ಚಂದ್ರನಂತೆ ಈ ಬಾಳು, ಒಮ್ಮೋಮ್ಮೆ ಮುಸುಕು, ಮತ್ತೋಮ್ಮೆ ಬೆಳಕು, ಮುಸುಕು ಆವರಿಸಿದೆ ಈ ಮನದೊಳಗೆ, ಕಾಯಬೇಕು ನಾನು ಬೆಳಕು ಬರುವವರೆಗೆ...! ಕಾಲ ಚಕ್ರದಂತೆ ಈ ಬಾಳು, ಒಮ್ಮೆಮ್ಮೆ ಬಡತನ, ಮತ್ತೋಮ್ಮೆ ಸಿರಿತನ, ಬಡತನ ಎದುರಾಗಿದೆ ಈ ಗಳಿಗೆ, ಕಾಯಬೇಕು ನಾನು ಒಳ್ಳೆ ಕಾಲ ಬರುವವರೆಗೆ...! ಸಾಗರದ ಅಲೆಯಂತೆ ಈ ಬಾಳು, ಹಿಂದಕ್ಕೆ ಜಾರಿದ ಮರುಕ, ಮುಂದೆ ದಡ ಸೇರುವ ತವಕ, ಜಾರಿದೆ ಈ ಮನವು ಸಾಗರದೆಡೆಗೆ, ಕಾಯಬೇಕು ನಾನು ದಡ ಸೇರುವವರೆಗೆ...! ನೋವು ನಲಿವಿನಿಂದ ಕೂಡಿದೆ ಈ ಬಾಳು, ಒಮ್ಮೋಮ್ಮೆ ಅಳುವು, ಮತ್ತೋಮ್ಮೆ ನಗುವು, ಒದ್ದಾಡಿದೆ ಮನಸು ನೋವಿನ ಕಣ್ಣಿರೊಳಗೆ, ಕಾಯಬೇಕು ನಾನು ಆನಂದ ಭಾಷ್ಪ ಬರುವವರೆಗೆ...! ---ಬಸವರಾಜ(ಹುಬ್ಳಿ)----- By Nanna Bhavanegala Bhavalile love for lovers Basavaraja(Hubli) 9066664591
Image
Nanna Bhavanegala Bhavalile Basavaraja Hubli love for lovers
Image
Nanna Bhavanegala Bhavalile Basavaraja Hubli love for lovers
Image
(Agalikeya Novu) Nanna Bhavanegala Bhavalile love for lovers Basavaraja Hubli
Image
Nanna Bhavanegala Bhavalile Basavaraja Hubli love for lovers (Midida Hrudaya)
Image
Nanna Bhavanegala Bhavalile Basavaraja Hubli love for lovers
Image
---ನನ್ನ ಭಾವನೆಗಳ ಭಾವಲೀಲೆ--- ಮನಸಲಿ ನೀನೆ ತುಂಬಿರುವಾಗ, ಹೃದಯದ ಬಡಿತ ಹೆಚ್ಚಾದಾಗ, ಬಂದು ನಿಂತೆ ನೀ ನನ್ನೇದುರು, ಈ ಹೃದಯ ಕೇಳುತಿದೆ   ಹೇಳು ಹುಡುಗಿ.   ನನ್ನೋಳಗೆ ನೀನು ಯಾರು....? -ಬಸವರಾಜ(ಹುಬ್ಳಿ)- By love for lovers Basavaraja(Hubli) 9066664591